Malur, Sept 18: As a part of the 72nd birthday celebration of the Hon’ble Prime Minister, Shri Narendra Modi ji, a Mega Blood Donation Camp was organised herein Srirangam Kalyana Mantap. Rashtrotthana Blood Centre, Bengaluru took part in the camp and could collect 1200 units of blood. Higher Education Minister of GoK, Dr. C N Ashwathnarayan, Minister of Municipal Administration, Shri M T B Nagaraj, Shri Hudi Vijay Kumar and many more dignitaries graced the occasion and totally, 1761 units of blood was collected. —

ಮಾಲೂರಿನ ಬೃಹತ್ ರಕ್ತದಾನ ಶಿಬಿರದಲ್ಲಿ ರಾಷ್ಟ್ರೋತ್ಥಾನ ರಕ್ತಕೇಂದ್ರಕ್ಕೆ 1200 ಯುನಿಟ್ ರಕ್ತ

ಮಾಲೂರು, ಸೆಪ್ಟೆಂಬರ್ 18: ಮಾನ್ಯ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿಯವರ 72ನೇ ಹುಟ್ಟುಹಬ್ಬದ ಪ್ರಯುಕ್ತ ಇಲ್ಲಿನ ಶ್ರೀರಂಗಂ ಕಲ್ಯಾಣ ಮಂಟಪದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

ರಾಷ್ಟ್ರೋತ್ಥಾನ ರಕ್ತಕೇಂದ್ರ, ಬೆಂಗಳೂರು ಶಿಬಿರದಲ್ಲಿ ಪಾಲ್ಗೊಂಡಿದ್ದು, 1200 ಯುನಿಟ್ ರಕ್ತ ಸಂಗ್ರಹ ಮಾಡಲಾಯಿತು.

ಕರ್ನಾಟಕ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ. ಎನ್. ಅಶ್ವಥ್‍ನಾರಾಯಣ್, ಪೌರಾಡಳಿತ ಸಚಿವರಾದ ಶ್ರೀ ಎಂ. ಟಿ. ಬಿ. ನಾಗರಾಜ್, ಶ್ರೀ ಹೂಡಿ ವಿಜಯ್ ಕುಮಾರ್ ಮೊದಲಾದ ಗಣ್ಯರ ಉಪಸ್ಥಿತಿಯಿದ್ದ ಶಿಬಿರ ಬಹಳ ಯಶಸ್ವಿಯಾಗಿ ನಡೆದು, ಒಟ್ಟು 1761 ಯುನಿಟ್‍ನಷ್ಟು ರಕ್ತ ಸಂಗ್ರಹವಾಯಿತು.

https://bloodcentre.rashtrotthana.org/
https://rashtrotthana.org/
https://www.facebook.com/rashtrotthanaparishath
#Rashtrotthana #RashtrotthanaParishat #RashtrotthanaBloodCentre #BloodCentre #BloodDonation #NarendraModi #BloodDonationCamp